ಬಹದ್ದೂರ್ ಚೇತನ್ ನಿರ್ದೇಶನದ, ಶ್ರೀ ಮುರಳಿ, ಶ್ರೀ ಲೀಲಾ ಅಭಿನಯದ ಕನ್ನಡದ ಬಹು ನಿರೀಕ್ಷಿತ "ಭರಾಟೆ" ಚಿತ್ರವು ಇದೇ ತಿಂಗಳ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದ್ದು ಚಿತ್ರದ ಬಗ್ಗೆ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದೆ.<br /> Srii Murali and Sree Leela starring most expected Kannada movie "Bharaate" is being released on this October 18, film team have shared their thoughts on the "Bharaate" movie.